Vamshi Vilasa Padavarna- With research approach

Posted On: Sunday, August 12th, 2018
1 Star2 Stars3 Stars4 Stars5 Stars (No Ratings Yet)
Loading...

Author: Editor

This live stream by #Danceresearchsymposium grand evening recital #Kalagowri sandhye

A first Kannada #Padavarna (on the concept of #Flute and a #Virahotkalntita#nayika) based on great poet #Leelashuka‘s #KrishnaKarnamrita. Written by KS Upadhyaya and Dr Manorama B N together. Music direction by Rohini Kanchana Subbarathnam and Shrutiranjini kanchana. Performed by Madhulika Srivatsa as a part of her research work Krishna as #Shringaranayaka

https://youtu.be/hq6c6dTUSJI

This is YouTube link

#ಸಾಹಿತ್ಯ

#ವಂಶೀವಿಲಾಸ #ಪದವರ್ಣ– ಆದಿತಾಳ- #ವಿರಹೋತ್ಕಂಠಿತಾ #ನಾಯಿಕ#ಧೀರಲಲಿತ #ನಾಯಕ

ಮರಳಿ ಬರುವನೇ #ಮುರಳೀ #ಮೋಹನ? ತೊರೆದ #ಕೊಳಲ, ಜೀವ ಮರೆತ

#ಅನುಪಲ್ಲವಿ 1:
ಬರಿದೆ/ಖಾಲಿ ಒಡಲಿನಲಿ ಜೀವ ತಂದ ಸೊಗ ಬೆರಳಚಿಗುರು ತಾಗಿ

ಅನುಪಲ್ಲವಿ 2:
ಮೆಳೆಯ ಬಿದಿರಿನೊಳೆ ಬೀಸೆ ಗಾಳಿ, ಸುಳಿದನೇ, ಸನಿಹ ಸಾಗಿ?

ಚಿಟ್ಟೆಸಾಹಿತ್ಯ : ಕಣ್ಣಿನ ನಗುದಾವರೆ ಮೊಗದುಸಿರಿನ ಸವಿಯನು ಉಂಡಿಹ ಓ ಕೊಳಲೇ
ರಂಗಿನ ಚೆಂದುಟಿ ಸನಿಹವ ಸಾಧಿಸಿ ತಾಗಿಸಿ ನಿಂದಿಹ ಓ ಕೊಳಲೇ
ನೀನು ಉಲಿಯುತಿರೆ ತನ್ನ ಮರೆವವವಗೆ ಬೇಡಿಕೆಯೊಂದನು ಸಲಿಸುವೆಯಾ
ನನ್ನೀ ವಿರಹವ ಉಸುರುತ ಉಸಿರನು ಕಾಯಲು ಪಿಸುನುಡಿಯಾಡುವೆಯಾ?

ಚರಣ : ಶ್ವಾಸವೆ ವಿಶ್ವಾಸ | ವೇಣುಧ್ಯಾನದಿ ಆಶ್ವಾಸ

ಎತ್ತುಗಡೆ ಸಾಹಿತ್ಯ ೧: ಮಾತಿಗೂ ಮೌನದ ಧ್ಯಾನವ ಕೊಡಿಸುವ

ಎತ್ತುಗಡೆ ಸಾಹಿತ್ಯ ೨: ನಲ್ಲನ ಬಿಸಿ ಉಸಿರೇ ತಂಪಾಯಿತು ಮಾಮರ ಹಾಡಿದೆ ಮಲರರಳಿ

ಎತ್ತುಗಡೆ ಸಾಹಿತ್ಯ ೩: ನವಿಲಿನ ಕೇಕೆಗೆ ಮೆಯ್ಯನು ಕೊಡವಿದ ಹಸುಹುಲ್ಲೆಗಳ ಮೈಮರೆಸಿ
ಹಂಸಾವಳಿಯಲಿ ಹುಮ್ಮಸ ಹೊಮ್ಮಿಸಿ ಗೋಪ ಜನರದೆಗೆ ಸಂತಸ ಚಿಮ್ಮಿಸಿ

ಎತ್ತುಗಡೆ ಸಾಹಿತ್ಯ ೪: ಬಾಲಕಿಯರ ತಾಳದ ಲಯ ಮೆಚ್ಚುತ ಕುಡಿ ಹುಬ್ಬೇರಿಸಿ ನರ್ತಿಸಲು
ಗೌಳಿಗಿತ್ತಿಯರ ಹಾಡ ಸವಿಸವಿದು ಚೆನ್ನುಡಿಸಲು ವಂಶೀ ವನಿತೆ
ತೇಲಿಸಿ ಮರೆಸುತ #ಗೋವಿಂದ ಕುಣಿಕುಣಿಯಲು ಆತ್ಮಾನಂದ
ನೇಹದಿ ತಾನೇ ತಾನನ ತನನನ ತಾನಳಿಯಲು ತಂದಾನಂದ

Followed by exquisite performance by Dr Shobha shashikumar for the lyrics of Korgi Shankaranarayana Upadhyaya. On the new and special theme on playfulness and Leela of #Krishna.

Leave a Reply

*

code