ಅಂಕಣಗಳು

Subscribe


 

ಹೊಯ್ಸಳ ಶೈಲಿಯ ಕಲ್ಯಾಣ ಮಂಟಪದ ಕುಸುರಿ

Posted On: Monday, June 6th, 2022
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಭವಾನಿ. ಜೆ, ಬೆಂಗಳೂರು

ನೂಪುರ ಭ್ರಮರಿ (ರಿ.)  IKS Centre– ನೃತ್ಯಶಿಲ್ಪಯಾತ್ರೆಯ ಅಂಗಭಾಗವಾಗಿ  ಪ್ರಕಟವಾದ ನುಡಿಚಿತ್ರ ಲೇಖನ. 

ಹೊಯ್ಸಳ ಶೈಲಿಯ ಕಲ್ಯಾಣ ಮಂಟಪದ ಕುಸುರಿ 

ಪೂರ್ಣ ಓದಿಗೆ ಈ ಲಿಂಕ್ ಗೆ ಭೇಟಿ ಕೊಡಿರಿ. Hoysala Shailiya Kalyana Mantapada Kusuri. Published by Noopurabhramari May June 2022

ಲೇಖಿಕೆಯ ಪರಿಚಯ :

ಭವಾನಿ ಅವರು, ಗುರು. ಶ್ರಿ. ನಾಗರಾಜ್‌, ಕರ್ನಾಟಕ ಕಲಾಶ್ರೀ ಗುರು ಬಿ. ಭಾನುಮತಿ ಮತ್ತು ನೃತ್ಯ ನಿಪುಣೆ ಗುರು ಶ್ರೀಮತಿ ಶೀಲಾ ಚಂದ್ರಶೇಖರ್‌ ಅವರ ಶಿಷ್ಯೆಯಾಗಿದ್ದು, ಪ್ರಸ್ತುತ ಉಪಾಧ್ಯೆ ಸ್ಕೂಲ್‌ ಆಫ್‌ ಡಾನ್ಸನಲ್ಲಿ ಕಲಿಯುತ್ತಿದ್ದಾರೆ. ಜೈನ್‌ ವಿಶ್ವವಿದ್ಯಾಲಯದಲ್ಲಿ ಎಮ್.‌ ಎ ಭರತನಾಟ್ಯ ಮುಗಿಸಿದ ಇವರು ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಇವರು ನೂಪುರಭ್ರಮರಿ ಸಂಸ್ಥೆಯ ’ನೃತ್ಯಶಿಲ್ಪಯಾತ್ರೆ’ ಅಧ್ಯಯನ ತರಬೇತಿಯನ್ನು (ಇಂಟರ್ನ್ ಶಿಪ್) ಪಡೆಯುತ್ತಿದ್ದಾರೆ.

Leave a Reply

*

code