ನೂಪುರ ಭ್ರಮರಿಯು ತನ್ನ ಲೇಖನಗಳ ಹಂಚಿಕೆ, ಮುದ್ರಣ, ವಿತರಣೆಗೆ ಬಹಳಷ್ಟು ಸಲ ಸ್ವಾವಲಂಬಿ ನೀತಿಯನ್ನು ಅಂದರೆ ಸ್ವಂತ ಖರ್ಚು-ಉಳಿತಾಯವನ್ನು ಅವಲಂಬಿಸಿದೆ. ಆದರೂ ಕಲಾಸಕ್ತರು ತಾವೇ ಮುಂದೆ ಬಂದು ತಮ್ಮಿಂದಾದಷ್ಟೂ ಸಹಕಾರ, ಪ್ರೋತ್ಸಾಹವನ್ನೀಯುತ್ತೀದ್ದಾರೆ. ಇದರ ಬೆಳವಣಿಗೆಯಲ್ಲಿ ಪತ್ರಿಕೆಯ ಬಳಗದವರಷ್ಟೇ ಅಲ್ಲ; ಓದುಗ, ಕಲಾವಿದರ ಪಾತ್ರವೂ ಇದೆಯಲ್ಲವೇ?
We anticipate your whole hearted co-operation in our endeavor. Please extend your hands. This activities proposed by journal and IKS Centre is not meant for the purpose of profit making. It is an effort to find out our roots, enhance our thoughts, help the artists, strengthen our own way towards Art. Your support will define the path.
You can transfer amount through Net Banking, Mobile Banking or IMPS to Federal Bank Account No. 18940100002234 ; IFS Code : FDRL0001894;
ಈ ಖಾತೆಗೆ ಟ್ರಾ ನ್ಸ್ಫ಼ರ್ ಮಾಡಬಹುದು.
Donations are exempted from Income Tax, under section 80G of IT Act.