Dance Research Supported Performance, Discussion and Survey

Posted On: Monday, July 22nd, 2013
1 Star2 Stars3 Stars4 Stars5 Stars (1 votes, average: 4.00 out of 5)
Loading...

Author: ಮನೋರಮಾ. ಬಿ.ಎನ್

 

Noopura Bhramari (R.)

Presents

Dance Research Supported Performance, Discussion and Survey

Venue : Nayana Auditorium, Kannada Bhavan, JC Road, Bengaluru

Date : July 27, 2013

Time : 10 A.M- 1.30 P.M

 

  • Varna (Group production)-‘Baalaalaapa’ by Vidwan Deepak Kumar and Troup, Mookambika Cultural Academy, Puttur
  • Dance Drama (Solo) – ‘Sthree Shakti’ by Dr. Shobha Shashikumar, Director, Mayuri Nritya Shala, Bengaluru
  • Dance Drama (Fusion)-‘Pavana Ganga Patita Taranga’ by Vidwan Deepak Kumar and Troup, Mookambika Cultural Academy, Puttur

(Note : Please be at venue 15 minutes prior to the commencement of Programme. Please share your precious time after the recital for the purpose of survey and discussion. We anticipate your whole hearted participation as this is the research oriented programme.)

A warm welcome to all connoisseurs of art

ನೃತ್ಯಸಂಶೋಧನ ಪೂರಕ ಪ್ರದರ್ಶನ, ಸಂವಾದ ಮತ್ತು ಸಮೀಕ್ಷೆ

ಸ್ಥಳ : ನಯನ ಸಭಾಂಗಣ, ಕನ್ನಡ ಭವನ ಜೆ.ಸಿ. ರಸ್ತೆ, ಬೆಂಗಳೂರು

ದಿನಾಂಕ : ಜುಲೈ ೨೭, ೨೦೧೩,

ಸಮಯ : ಬೆಳಗ್ಗೆ 1೦ ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯ ವರೆಗೆ

 

·    ವರ್ಣ (ಸಮೂಹ)- ಬಾಲಾಲಾಪ 

ವಿದ್ವಾನ್ ಬಿ. ದೀಪಕ್ ಕುಮಾರ್ ಮತ್ತು ಬಳಗ, ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.), ಪುತ್ತೂರು

·    ಏಕವ್ಯಕ್ತಿ ನೃತ್ಯರೂಪಕ- ಸ್ತ್ರೀಶಕ್ತಿ

ವಿದುಷಿ ಡಾ. ಶೋಭಾ ಶಶಿಕುಮಾರ್, ನಿರ್ದೇಶಕರು, ಮಯೂರಿ ನೃತ್ಯಶಾಲಾ, ಬೆಂಗಳೂರು

·    ನೃತ್ಯರೂಪಕ (ಸಮೂಹ)- ಪಾವನಗಂಗಾ ಪತಿತ ತರಂಗ

ವಿದ್ವಾನ್ ಬಿ. ದೀಪಕ್ ಕುಮಾರ್ ಮತ್ತು ಬಳಗ, ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.), ಪುತ್ತೂರು

 

 

ಸ್ಥಳ : ನಟರಾಜ ವೇದಿಕೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಭಾಭವನ, ಪುತ್ತೂರು

ದಿನಾಂಕ : ಆಗಸ್ಟ್ 18, 2013, ಸಂಜೆ 5.45ರಿಂದ

 

·    ವರ್ಣ – ಬಾಲಾಲಾಪ  (ಶಿಕ್ಷಣದಿಂದಾಗಿ ಮಕ್ಕಳ ಬಾಲ್ಯದಲ್ಲಿನ ಒತ್ತಡದ ವಿಷಯ)

·    ನೃತ್ಯರೂಪಕ – ಪಾವನಗಂಗಾ ಪತಿತ ತರಂಗ  (ಗಂಗೆಯನ್ನೂ ಒಳಗೊಂಡಂತೆ ನೀರಿನ ಮಾಲಿನ್ಯ ಮತ್ತು ಪಾವಿತ್ರ್ಯದ ಪ್ರಸ್ತುತ ಸಮಸ್ಯೆಯನ್ನು ಹೇಳುವ ಕಥಾವಸ್ತು)

·    ನೃತ್ಯರೂಪಕ- ಸಂಕೀರ್ಣ ಬಂಧ ( ಪ್ರಸ್ತುತ ಸಮಾಜದಲ್ಲಿ ಮಾನವ ಸಂಬಂಧದ ಜಟಿಲತೆಯ ವಿಶ್ಲೇಷಣೆ)

ವಿದ್ವಾನ್ ಬಿ. ದೀಪಕ್ ಕುಮಾರ್ ಮತ್ತು ಬಳಗ, ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.), ಪುತ್ತೂರು ಇವರಿಂದ

 

( ವಿ.ಸೂ : ಕಾರ್ಯಕ್ರಮ ಆರಂಭವಾಗುವ ೧೫ ನಿಮಿಷ ಮುಂಚೆ ಬಂದು ಆಸನ ಸ್ವೀಕರಿಸಿ. ನೃತ್ಯಪ್ರದರ್ಶನದ ತರುವಾಯ ನಿಮ್ಮೊಂದಿಗೆ ಸಂವಾದ, ಚರ್ಚೆ, ಪ್ರಶ್ನೋತ್ತರ ಸಮೀಕ್ಷೆ ಇರುವುದರಿಂದ ತಮ್ಮ ಅಮೂಲ್ಯ ಸಮಯವನ್ನು ಹಂಚಿಕೊಳ್ಳಬೇಕಾಗಿ ವಿನಂತಿ. ಅಧ್ಯಯನ ಸಂಬಂಧೀ ಸಮಾರಂಭವಾಗಿರುವುದರಿಂದ ತಮ್ಮ ಮುಕ್ತ ಹೃದಯದ ಸಹಕಾರ, ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇವೆ.)

 

Leave a Reply

*

code