Author: -ಭವಾನಿ. ಜೆ, ಬೆಂಗಳೂರು
ನೂಪುರ ಭ್ರಮರಿ (ರಿ.) IKS Centre– ನೃತ್ಯಶಿಲ್ಪಯಾತ್ರೆಯ ಅಂಗಭಾಗವಾಗಿ ಪ್ರಕಟವಾದ ನುಡಿಚಿತ್ರ ಲೇಖನ – 38 :
ಪೂರ್ಣ ಓದಿಗೆ ಈ ಕೆಳಗಿನ ಲಿಂಕ್ ಗೆ ಭೇಟಿ ಕೊಡಿರಿ.
ವಿಜಯನಗರ ಸಾಮ್ರಾಜ್ಯಕಾಲದ ಗೋಪುರ ಕಲೆ
ಲೇಖಕಿಯ ಪರಿಚಯ:
ಭವಾನಿ.ಜೆ ಅವರು, ಗುರುಗಳಾದ ಶ್ರಿ. ನಾಗರಾಜ್, ಕರ್ನಾಟಕ ಕಲಾಶ್ರೀ ಬಿ. ಭಾನುಮತಿ ಮತ್ತು ನೃತ್ಯ ನಿಪುಣೆ ಶ್ರೀಮತಿ ಶೀಲಾ ಚಂದ್ರಶೇಖರ್ ಅವರ ಶಿಷ್ಯೆಯಾಗಿದ್ದು, ಪ್ರಸ್ತುತ ಉಪಾಧ್ಯೆ ಸ್ಕೂಲ್ ಆಫ್ ಡಾನ್ಸನಲ್ಲಿ ಕಲಿಯುತ್ತಿದ್ದಾರೆ. ಸುಮಾರು ೧೮ ವರ್ಷಗಳಿಂದ ನೃತ್ಯಾಭ್ಯಾಸವನ್ನು ಮಾಡುತ್ತಿರುವ ಇವರು, ಜೈನ್ ವಿಶ್ವವಿದ್ಯಾಲಯದಲ್ಲಿ ಎಮ್. ಎ ಭರತನಾಟ್ಯವನ್ನು ಪೂರ್ಣಗೊಳಿಸಿದ್ದಾರೆ. ನೂಪುರ ಭ್ರಮರಿ ಆಯೋಜಿಸಿರುವ ನೃತ್ಯಶಿಲ್ಪ ಯಾತ್ರೆಯ ಸೀನಿಯರ್ ಇಂಟರ್ನಿಯಾಗಿ ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.