ಶೋಧಸರಣಿ 6-ಪಾರಂಪರಿಕ ಗೊಂಬೆಗಳಶೈಲಿಗಳಲ್ಲಿ ವರ್ಣವೈವಿಧ್ಯ
Posted On: Monday, August 23rd, 2021
Loading...
Author: ವಿವೇಕ್ ಶ್ರೀಧರ್, ಬೆಂಗಳೂರು
ನೂಪುರಭ್ರಮರಿ ಯ ಶೋಧಸರಣಿ – 6-ಪ್ರಸ್ತುತಪಡಿಸುತ್ತಿರುವ #ಕಲಾಸಂಶೋಧನೆ ಯ ಸರಣಿಯಲ್ಲಿ ಈ ವಾರ ಪಾರಂಪರಿಕ ಗೊಂಬೆಗಳಶೈಲಿ ಗಳಲ್ಲಿ ವರ್ಣವೈವಿಧ್ಯ ವನ್ನು ಪ್ರಾಯೋಗಿಕ ಒಳನೋಟಗಳೊಂದಿಗೆ ಕೊಡುತ್ತಿದ್ದಾರೆ ಬೆಂಗಳೂರಿನ ಕಲಾವಿದ ವಿವೇಕ್ ಶ್ರೀಧರ್ .
ಭಾರತೀಯಪರಂಪರೆ ಯಲ್ಲಿರುವ ವಿವಿಧ ಗೊಂಬೆ ಗಳ ಮಾದರಿ, ಅವುಗಳ ವರ್ಣವಿಚಾರ ಮತ್ತು ಬಣ್ಣಗಾರಿಕೆ ಯ ಅತ್ಯಮೂಲ್ಯ ವಿವರಗಳನ್ನು ನೋಡಿ ಆನಂದಿಸಿ.
#ShodhaSarani – An #art_research_series By Noopurabhramari (R.)
This series is dedicated to all kinds of PerformingArts including allied art forms. Our aim is to encourage, promote qualitative research; and help in the upcoming studies by establishing the productive research to the Art fraternity.