ಅಂಕಣಗಳು

Subscribe


 

ನಿಮ್ಮ ಬರೆಹ ನಮ್ಮ ಓದು/Your Feedback

ಪತ್ರಿಕೆಯ ಒಪ್ಪ -ಓರಣ, ಅಂದ-ಚೆಂದ, ವಿನ್ಯಾಸ-ಗುಣಮಟ್ಟ, ಅನಿಸಿಕೆ-ಅಭಿಪ್ರಾಯ…ಹೀಗೆ ಹಲವು ಆಯಾಮಗಳತ್ತ ನಿಮ್ಮ ನೋಟಗಳೇನೇ ಇದ್ದರೂ ಅದಕ್ಕಾಗಿ ಮೀಸಲಿಟ್ಟ ಆಂಕಣವೇ ನಿಮ್ಮ ಬರೆಹ ನಮ್ಮ ಓದು. ಪತ್ರಿಕೆಯೊಂದು ಸಶಕ್ತವಾಗಿ ಮುಂದುವರಿಯಬೇಕಾದರೆ ಓದುಗ ಮಿತ್ರರ ಆಶೀರ್ವಾದ ಬೇಕು. ಪತ್ರಗಳ ಒಂದೊಂದೂ ಪದಗಳು ನಮಗೆ ಶ್ರೀರಕ್ಷೆ. ಇದು ನಮ್ಮ-ನಿಮ್ಮೆಲ್ಲರ ನೂಪುರ ಭ್ರಮರಿ. ಪ್ರತಿಕ್ರಿಯೆಯ ಹೊಣೆ, ಹಕ್ಕು ಎಲ್ಲರಿಗಿದೆ. ಅಲ್ಲವೇ?
Your feedback is our backbone. please drop your message.

ಈ ಮಾದರಿಯ ಪತ್ರಿಕೆ ನಡೆಸುವುದು ಒಂದು ಸಾಹಸವೇ ಸರಿ

Posted On: June 8th, 2009 by ಅಂಬಿಕಾ ಬಿ.ಜಿ, ಹರೀಶ್ ಟಿ.ಜಿ.,ಭ್ರಮರಿ ಶಿವಪ್ರಕಾಶ್,ಸುರೇಶ್ ಬಿ.ವಿ.ಜಾಲಹಳ್ಳಿ,ಸದಾನಂದ ಸುವರ್ಣ,ಡಿ. ಕೇಶವ,

ನೂಪುರದಿಂದ ಆಹ್ಲಾದ, ಆನಂದ ಸೃಷ್ಠಿ.

Posted On: April 15th, 2009 by ಕುಂಬ್ಳೆ ಸುಂದರ ರಾವ್, ಬಾಲಸುಬ್ರಹ್ಮಣ್ಯ ಕಂಜರ್ಪಣೆ,ಕಣ್ವತೀರ್ಥ ನಾರಾಯಣ ಭಟ್ಟ, ವಿಶ್ವನಾಥ ಸುಂಕಸಾಳ ಮತ್ತು ಕಮಲಾಕರ ಹೆಗಡೆ

ನೃತ್ಯ ಕ್ಷೇತ್ರದ ಪ್ರಗತಿಯ ಬಗ್ಗೆ ಪ್ರಾಮಾಣಿಕ ಕಾಳಜಿ ಹಾಗೂ ಬದ್ಧತೆ ಉಳ್ಳ ಪತ್ರಿಕೆ

Posted On: March 10th, 2009 by ಕೆ. ರಾಮಮೂರ್ತಿ ರಾವ್, ಗಣಪತಿ ಹಾಸ್ಪುರ, ಪ್ರವೀಣ್ ಕುಮಾರ್

ನಿಮ್ಮ ಬರೆಹ ನಮ್ಮ ಓದು

Posted On: December 15th, 2008 by

ಕನ್ನಡ ಪತ್ರಿಕೋದ್ಯಮದಲ್ಲಿ ಒಳ್ಳೆಯ ಪ್ರಯತ್ನ- ನೂಪುರ ಭ್ರಮರಿ

Posted On: November 7th, 2008 by Multiple Authors

ಅನುಕೂಲಶಾಸ್ತ್ರಗಳಾಗುತ್ತಿವೆಯೇ ಕಲೆಗಳು?

Posted On: April 15th, 2008 by -ಡಾ| ಎಂ. ಪ್ರಭಾಕರ ಜೋಷಿ, ಮಂಗಳೂರು

ನೂಫುರ ಭ್ಹ್ರಮರಿ ಪತ್ರಿಕೆ ಪ್ರಯೋಗಶೀಲ

Posted On: October 15th, 2007 by Multiple authors