ದೀವಟಿಗೆ – ಇಲ್ಲಿ ನಿಮ್ಮ ಸುತಮುತ್ತ ನಡೆದ ನೃತ್ಯ-ನಾಟ್ಯ-ನಾಟಕ-ಜಾನಪದ ಮುಂತಾದ ಪ್ರದರ್ಶನ ಕಲೆಗಳ ಒಳಿತು, ಕೆಡುಕುಗಳನ್ನು ಹಂಚಿಕೊಳ್ಳಬಹುದು.
ಅಗತ್ಯತೆ-ಪ್ರಸ್ತುತತೆಗಳ ಕುರಿತು ನೀವು ಕಂಡುಕೊಂಡ ವಿಚಾರಗಳನ್ನು ಮುಕ್ತವಾಗಿ ನಿಮಗನಿಸಿದಂತೆ ತೆರೆದಿಡಬಹುದು.
ಈ ಮೂಲಕ ನಿಮ್ಮ ಅಭಿಪ್ರಾಯಗಳು ಕಲಾರಾಧಕ ಮನಸ್ಸುಗಳಿಗೆ ಕೈಮರವಾಗುವ ಸಾಧ್ಯತೆಗಳಿವೆ…ಬನ್ನಿ, ಬೆಳಕು ಹರಡಿ… ಇದು ದೀಪದ ದಾರಿ…
It is a platform to share the about the performances, initiatives, review and criticisms. Contribute your words.