ಅಂಕಣಗಳು

Subscribe


 

ಅಕ್ಷರ ಭ್ರಮರಿ- Introduce a unique book/treatises

ರಂಗಭೂಮಿ ಮತ್ತು ನಾಟ್ಯದ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ನಮಗೆಲ್ಲರಿಗೂ ಇದೆ. ಹೊಸತೆನಿಸಲು, ನಮ್ಮನ್ನು ಓದಿಗೆ ಹಚ್ಚಲು, ಅರಿವಿನ ಕಿಚ್ಚು ಹಚ್ಚುವ ಪ್ರಯತ್ನ ಅಕ್ಷರ ಭ್ರಮರಿಯದ್ದು. ಕೇವಲ ಜ್ಞಾನವಷ್ಟೇ ಅಲ್ಲ, ರಂಜನೆಯೂ ಇದರ ಉದ್ದೇಶ. ಮಸ್ತಕಕ್ಕೆ ಬೇಕು ಪುಸ್ತಕದ ತಾಕತ್ತು. ಈ ದಿಸೆಯಲ್ಲಿ ಪ್ರತೀ ಸಂಚಿಕೆಯಲ್ಲೂ ನೃತ್ಯದ ಕುರಿತ ಪ್ರಮುಖ ಪುಸ್ತಕಗಳನ್ನು ಪರಿಚಯಿಸುವ, ವಿಮರ್ಶಿಸುವ ಆಶಯ. ಈ ಮೂಲಕ ಓದುವ ಅಭಿರುಚಿ, ನೃತ್ಯದ ಕುರಿತಾಗಿ ಅಧ್ಯಯನದ ಆಸಕ್ತಿ ಹೆಚ್ಚಿಸುವ ಗುರಿಯೂ ಜೊತೆಗಿದೆ. ನಿಮ್ಮ ಸಲಹೆ, ಅಭಿಪ್ರಾಯ, ಲೇಖನಗಳಿಗೆ ಎಂದಿನಂತೆ ಭ್ರಮರಿಯ ಕದ ತೆರೆದಿರುತ್ತದೆ. ನೀವೂ ಕೂಡಾ ಪುಸ್ತಕಗಳನ್ನು ವಿಮರ್ಶಾತ್ಮಕವಾಗಿ ಪರಿಚಯಿಸಬಹುದು. ಇದು ಅಕ್ಷರ ಲೋಕದಲ್ಲೊಂದು ಪರಿಭ್ರಮಣ.
It is a circumnavigation to the world of books. Reading our ancestors and elders always help us to smoothen our struggle; to introspect, to analyse, to understand our thoughts and efforts. Let us try to get a drops from the ocean of knowledge. You can also introduce the books in this coulmn.

ನಾಟ್ಯಶಾಸ್ತ್ರದ ದಶರೂಪಕದ ವಿವರಣೆಯಲ್ಲಿ (18ನೇ ಅಧ್ಯಾಯ) ಪಾರಿಭಾಷಿಕ ಪದಗಳು  

Posted On: March 29th, 2023 by ಡಾ. ಪ್ರತಿಭಾ ಸತ್ಯನಾರಾಯಣ, ಬೆಂಗಳೂರು

Explanation of Select Terminologies of Chapter 6 of Natyashastra

Posted On: March 29th, 2023 by Magadi Harish Mahima, Bengaluru

Characteristics of Tāṇḍava Dance- Excerpts from 4th chapter of Natyashastra

Posted On: March 29th, 2023 by Sharmila Udupa, Bengaluru

SĀMĀNYA ABHINAYA- The universal gateway to rasotpatti

Posted On: March 20th, 2023 by Nagalakshmi P K, Mysore

Contemplating Daśarūpaka

Posted On: March 20th, 2023 by Nagaranjitha S, Varanasi/Kashi

The concept of Vŗtti in Nātyaśāstra

Posted On: March 20th, 2023 by Yashila Prashadh, Chennai

ರಸಾನುಭೂತಿಯೆಂಬ ಬೆಳಕು

Posted On: March 20th, 2023 by ವಿಭಾ ಕೆ. ಟಿ, ಬೆಂಗಳೂರು.

What is meant by Pūrvaran͂gavidhi in Natyashastra?

Posted On: March 4th, 2023 by Mahima Harish Magadi, Bengaluru

ಸಿದ್ಧಿ ಎಂಬ ಸೌಭಾಗ್ಯ

Posted On: March 4th, 2023 by Dr Pratibha Satyanarayana, Bengaluru
ಕಣ್ಣಿಗೊತ್ತಿಕೊಳ್ಳುವ ಗ್ರಂಥ - 'ಯಕ್ಷಮಾರ್ಗಮುಕುರ’*

ಕಣ್ಣಿಗೊತ್ತಿಕೊಳ್ಳುವ ಗ್ರಂಥ – ‘ಯಕ್ಷಮಾರ್ಗಮುಕುರ’*

Posted On: November 30th, 2022 by ನಿಡುವಜೆ ರಾಮ ಭಟ್, ಉಡುಪಿ.