ಪುಸ್ತಕ ಪ್ರಕಟಣೆ : ಈ ವಿಭಾಗದಲ್ಲಿ ನೃತ್ಯಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ಮತ್ತು ಹಳೆಯ ಶಾಸ್ತ್ರಗ್ರಂಥಗಳನ್ನು ಪ್ರಕಟಿಸಿ ನೃತ್ಯದ ವಿದ್ಯಾರ್ಥಿ, ಸಂಶೋಧಕರಿಗೆ ಮತ್ತು ಸಹೃದಯ ಓದುಗರಿಗೆ ತಲುಪಿಸುವುದು ಗುರಿ. ಈಗಾಗಲೇ ೧೨ ಮುಖ್ಯ ಪುಸ್ತಕಗಳು ಪ್ರಕಾಶಿತವಾಗಿದ್ದು; ವಿದ್ವಜ್ಜನರ ಪ್ರಸಂಸೆಗೆ ಪಾತ್ರವಾಗಿದೆ. ತಮ್ಮ ಸ್ಪಂದನೆ ನಮ್ಮ ಈ ಪ್ರಯತ್ನಕ್ಕೆ ಇಂಬು ಕೊಡುತ್ತದೆ ಎಂಬ ನಿರೀಕ್ಷೆ ನಮ್ಮಲ್ಲಿದೆ.
Publication of books on Dance Research: To Publish the books on dance and performing arts. So far, 12 important research books has been published by institute.