ವರ್ಷದ ಕಲಾ ವಿಮರ್ಶೆ ಪ್ರಶಸ್ತಿ : ಕರ್ನಾಟಕ ನಾಡಿನಲ್ಲಿ ಮೊತ್ತ ಮೊದಲ ಬಾರಿಗೆ ವಿಮರ್ಶೆಯ ಕ್ಷೇತ್ರಕ್ಕೆ ಯೋಗ್ಯ ಮನ್ನಣೆ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾರಂಭವಾದ ಪ್ರಶಸ್ತಿಯಿದು. ಯೋಗ್ಯ ನಿರ್ಣಾಯಕರು ಪ್ರಶಸ್ತಿಯ ಸಮಿತಿಯಲ್ಲಿದ್ದಾರೆ. ಇದು ಕಳೆಗುಂದುತ್ತಿರುವ ವಿಮರ್ಶೆಯ ಕ್ಷೇತ್ರವನ್ನು ಬಲಪಡಿಸುವಲ್ಲಿ ಇಟ್ಟಿರುವ ಉತ್ತಮ ಹೆಜ್ಜೆಯೆಂದು ಗುರುತಿಸಲ್ಪಟ್ಟಿದೆ.
Annual Critic Award: This venture has been taken up to give importance to the criticism field. The award consists of cash, memento, fruits and certificate of honour.