ಅಂಕಣಗಳು

Subscribe


 

ಒಂದು ಕಲ್ಯಾಣಿಯ ಸುತ್ತಮುತ್ತ…

Posted On: Tuesday, July 12th, 2022
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: -ಡಾ. ಲಕ್ಷ್ಮೀ ರೇಖಾ ಅರುಣ್, ಬೆಂಗಳೂರು.

ನೂಪುರ ಭ್ರಮರಿ (ರಿ.)  IKS Centre– ನೃತ್ಯಶಿಲ್ಪಯಾತ್ರೆಯ ಅಂಗಭಾಗವಾಗಿ  ಪ್ರಕಟವಾದ ನುಡಿಚಿತ್ರ ಲೇಖನ – 16. ಒಂದು ಕಲ್ಯಾಣಿಯ ಸುತ್ತಮುತ್ತ… ಪೂರ್ಣ ಓದಿಗೆ ಈ ಲಿಂಕ್ ಗೆ ಭೇಟಿ ಕೊಡಿರಿ.

ಒಂದು ಕಲ್ಯಾಣಿಯ ಸುತ್ತಮುತ್ತ…

 

ಲೇಖಿಕೆಯ ಪರಿಚಯ :

ಡಾ. ಲಕ್ಷ್ಮೀ ರೇಖಾ ಅರುಣ್ ಅವರು ಲಾಸ್ಯ ಅಕಾಡೆಮಿ ಆಫ್ ಡಾನ್ಸ್, ಬೆಂಗಳೂರು ಇದರ ಸಂಸ್ಥಾಪಕ ನಿರ್ದೇಶಕಿ,  ಗುರು ಡಾ. ವಸುಂಧರಾ ದೊರೆಸ್ವಾಮಿ ಅವರ ಹಿರಿಯ ಶಿಷ್ಯೆ . ಕಲಾವಿದೆ, ನೃತ್ಯ ಸಂಯೋಜಕಿ, ನಟ್ಟುವನಾರ್ ಹಾಗೂ ಯೋಗಾಧಾರಿತ ಭರತನಾಟ್ಯ ಶಿಕ್ಷಕಿ. ದಂತ ವೈದ್ಯದಲ್ಲಿ ರಜತ ಪದಕವನ್ನು ಗಳಿಸಿರುವ ಇವರು, ಕರ್ನಾಟಕ ಶಾಸ್ತ್ರೀಯ ಸಂಗೀತದ್ಲಲೂ ಮೈಸೂರಿನ ವಿದುಷಿ ಸರಸ್ವತಿ, ಟಿ.ವಿ. ಮಾಲಿನಿ ಹಾಗೂ ಬೆಂಗಳೂರಿನ ಶ್ರೀ. ಎಂ. ಆರ್. ಪ್ರಭಾಕರ್ ಮತ್ತು ಚಿಂತಲಪಲ್ಲಿ ಡಾ. ಆರ್. ರಮೇಶ್ ಅವರಲ್ಲಿ ತರಬೇತಿ ಪಡೆದಿದ್ದಾರೆ. ಇವರು ದೂರದರ್ಶನದ ಗ್ರೇಡೆಡ್ ಕಲಾವಿದೆಯಾಗಿದ್ದು, ಭರತನಾಟ್ಯದ ಮಾಸ್ಟರ್ಸ್ ಪದವಿಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಚೆನ್ನೈನ ‘ಪ್ರಯತ್ನಂ’ ಸಂಸ್ಥೆಯ ಅಡಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಿಚಾರ ಸಂಕೀರ್ಣದಲ್ಲಿ ತಮ್ಮ ಸಂಶೋಧನಾ ಲೇಖನವನ್ನು ಮಂಡಿಸಿದ್ದಾರೆ. ದೇಶದಾದ್ಯಂತ ಪ್ರದರ್ಶನ ನೀಡಿರುವ ಇವರಿಗೆ ನೃತ್ಯ ಶಿರೋಮಣಿ, ನೃತ್ಯ ಉಪಾಸಕಿ ಹಾಗೂ ವಸುಂಧರಾ ಪ್ರದರ್ಶಕ ಕಲೆಗಳ ಪ್ರಶಸ್ತಿ ಸಂದಿದೆ.

 

Leave a Reply

*

code