Your email:
Author: ವಿದ್ವಾನ್ ಕೊರ್ಗಿ ಶಂಕರ ನಾರಾಯಣ ಉಪಾಧ್ಯಾಯ, ಬೆಂಗಳೂರು
ಆಕಾಶರಂಗನಾಟಕಮುಖ್ಯನಟಭಾಸ್ಕ
ರನು ಗೈರುಹಾಜರಾಗಿಹ ನೆಗಡಿಯಂತೆ
ಚಂಡಮಾರುತನೆಳೆದ ದುರ್ಮೇಘಯವನಿಕೆಯ
ರಂಗಪ್ರದರ್ಶನವು ಒದ್ದೆಮುದ್ದೆ
Name (required)
Mail (will not be published) (required)
Website
Captcha *