ಅಂಕಣಗಳು

Subscribe


 

ಅಭಿನಯ ಭಾರತೀ- ಮನೋಸಮುದ್ರಮಥನ

Posted On: Saturday, April 25th, 2020
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ರಾ. ಗಣೇಶ್, ಬೆಂಗಳೂರು

ಶತಾವಧಾನಿ ಡಾ. ರಾ. ಗಣೇಶರ ನೃತ್ಯಸಂಬಂಧೀ ರಚನೆಗಳ ಮಾಲಿಕೆಯ 12ನೇ ಕಂತು ಇದು. ’ಅಭಿನಯಭಾರತೀ’ ಎಂಬ ಹೆಸರಿನಲ್ಲಿ 1980-90 ರ ದಶಕದಲ್ಲೇ ಸುಮಾರು 150 ಕ್ಕೂ ಮಿಗಿಲಾಗಿ ರಚಿಸಲ್ಪಟ್ಟ ಈ ರಮಣೀಯ ಪದ್ಯಗುಚ್ಛವನ್ನು ಒಂದೊಂದಾಗಿ ನೂಪುರಭ್ರಮರಿಯು  ಓದುಗ-ಸಹೃದಯ-ಕಲಾವಿದರಿಗೆಂದು ಪ್ರಕಟಿಸುತ್ತಲಿದೆ. ಈ ಸಂಕಲನವನ್ನು ಪ್ರಕಟಿಸುವ ಯೋಜನೆ ನೂಪುರ ಭ್ರಮರಿಯ ಪ್ರಕಟನೋದ್ಯೋಗಗಳಲ್ಲಿ ಅನೇಕ ವರುಷಗಳಿಂದ ಮಹತ್ತ್ವದ್ದಾಗಿದೆ. ಅಭಿನಯವಿಸ್ತಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಡಾ.ರಾ.ಗಣೇಶರನ್ನು ಸಂಪರ್ಕಿಸಬಹುದಾಗಿದೆ. 

ಪ್ರಕೃತ ಕಂತಿನಲ್ಲಿ ಅಮೃತಸಂಪ್ರಾಪ್ತಿಕಾರಣಕ್ಕೆ ನಡೆದ ಸಮುದ್ರಮಂಥನವು ಮನೋಮಂಥನವೂ ಆಗಲೆಂಬ ಹಾರೈಕೆಯೊಂದಿಗೆ ಆದಿತಾಳಕ್ಕೆ ನಿಬದ್ಧವಾದ  ಈ ಸಂಸ್ಕೃತ ಕೃತಿಯನ್ನು ಪ್ರಕಟಿಸಲಾಗಿದೆ. ನೃತ್ಯರೂಪಕಸಂಯೋಜನೆಗೆ ಸರಳವಾಗಿ ಅನ್ವಯಿಸುವಂತೆ ಇರುವ ಈ ರಚನೆಯಲ್ಲಿ ಮಾನವನ ಮನಸ್ಸನ್ನು ಸಮುದ್ರಮಥನಕ್ಕೆ ಸಾಂಕೇತಿಕವಾಗಿ ಚಿತ್ರಿಸಲಾಗಿದೆ. ಮನಸ್ಸೆಂಬ ವಾರಿಧಿಯಲ್ಲಿ ಧರ್ಮಾಧರ್ಮ ಪಕ್ಷದಿಂದ ಸಂಘಟಿಸಲಾಗುವ ಮಥನದಿಂದ ಉದ್ಭವಿಸಬಹುದಾದ ಹಾಲಾಹಲ, ಸುವಸ್ತುಗಳನ್ನು ಬಹಳ ಸೊಗಸಾಗಿ ಬದುಕಿನ ರೂಪಕದೊಳಗೆ ಒಂದಾಗಿಸಿ ವರ್ಣಿಸಲಾಗಿದೆ. 

 

ಸುಧಾಸಂಪ್ರಾಪ್ತಿಸಾಧನಮ್

ಚಿದಾನಂದ ರಸಚೋದನಮ್ ||ಪ||

 

ಮಾನವಮಾನಸಪಯೋವಾರಿಧೌ

ನಾನಾಸದಸಚ್ಚಿಂತನಮ್|

ಧರ್ಮಾಧರ್ಮಸುರಾಸುರಪಕ್ಷವಿ-

ನಿರ್ಮಿತಮಥನಂ ಸಂತತಮ್ ||೧||

 

ಬುದ್ಧಿಮಂದರಗಿರಿಸ್ಥಾಪನಂ

ಶುದ್ಧಯೋಗವಾಸುಕಿವಲನಮ್|

ಸಂಯಮಾದಿಕೋರ್ಮೋತ್ಥಾನಂ

ಸಂಯಾಜನಸಮಜನಮಿಲನಮ್ ||೨||

 

ಹೃದಯದೌರ್ಬಲ್ಯಹಾಲಾಹಲದು-

ರ್ಮದವಿಷಮವಿಷೋತ್ಪಾದನಮ್|

ಧೀರೋದಾರಮಹಾಮೃತ್ಯುಂಜಯ-

ಗೌರೀಪತಿಕರುಣಾಕಲನಮ್ ||೩||

 

ಸಮಸ್ತೋದ್ಯಮಾದಿಮಸತ್ಫಲಿತಂ

ರಮಾಸಮುದ್ಗಮನಂ-ಸಂಪತ್ಕ್ರಮಾನುಸಂಕಲನಮ್|

ಸ್ಥಿತಿಕಾರಕಹರಿಹೃದಯನಿವಸನಂ

ಹಿತಪಾಲನ-ಧನಸಂತುಲನಮ್ ||೪||

 

ಉತ್ತಮಜೀವನಗತ್ಯನಂತರಂ ದತ್ತಸೌಲಭ್ಯಸಾಧನಮ್|

ಕಾಮಧೇನು-ಕಲ್ಪಕ-ಚಿಂತಾಮಣಿರಾಮಣೀಯಕಾಹ್ಲಾದನಮ್

ಸಿತಗಜ-ತುರಂಗ-ಪಾರಿಜಾತ-ಸಂತತಿಸಮುದಯನವಭಾಜನಮ್|

ಲಲಿತಾಪ್ಸತೋವಿಲಸಿತಂ ಹಸಿತಂ ಕಲಿತವಾರುಣೀತಾಂಡವಿತಮ್||೫||

 

ರಸಸ್ಪಂದನಪ್ರತೀಕಸುಂದರ-

ಹಸಚ್ಚಂದ್ರಸಂಭವನಮ್ |

ಕಲಾಮಯಜೀವನಂ ಸುರಸಿಕ-

ವಿಲಾಸೈಕವಲನಮ್ ||೬||

 

ಪುನರಪಿ ನಿಶ್ಚಿತಮನೋಮಂಥನಂ

ಘನಸಚ್ಚಿತ್ಸುಖಪದಭಜನಮ್ |

ಅಮೃತಸಂಪ್ರಾಪ್ತಿಕಾರಣಂ

ವಿಮಮುಕ್ತಿಪಥಸಂಚರಣಮ್ ||೭||

 

Leave a Reply

*

code