Karnata Shilpa Siri- Symposium
Posted On: Thursday, January 5th, 2023
Loading...
Author: Editor
ಪ್ರಬುದ್ಧ ಅಧ್ಯಯನದ ಫಲಶ್ರುತಿಯಂತಿರುವ ಎರಡು ವಿಶಿಷ್ಟ ಪುಸ್ತಕಗಳ ಲೋಕಾರ್ಪಣವೂ ಜರುಗಲಿದೆ. ಒಂದು ಪುಸ್ತಕದ ಖರೀದಿಗೆ ಮತ್ತೊಂದು ಉಚಿತ…ಅಂದಿನ ವಿಶೇಷ.
ಬನ್ನಿ…ನಿಮ್ಮ ನಿರೀಕ್ಷೆಯಲ್ಲಿರುತ್ತೇವೆ…
ಭಾಗವಹಿಸುವ ನೋಂದಾಯಿತ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಪ್ರಮಾಣಪತ್ರ ವಿತರಿಸಲಾಗುವುದು. ನೋಂದಾವಣೆ ಯ ಅವಧಿ ಬೆಳಗ್ಗೆ 9 ಗಂಟೆಯಿಂದ 11 ಮಾತ್ರ.
ಸರ್ವರಿಗೂ ಆದರದ ಸ್ವಾಗತ. ಉಚಿತಪ್ರವೇಶ.
#Noopurabhramari -Centre for Indian Knowledge systems organising one day long
#symposium with paper presentations on
#sculptures and dance,
#books release,
#Dance recitals on sculptures and many more…..at National college Bengaluru on 8th January 2023.
Hurry up…. Book your copies
Special offer – Free 1st volume , if you buy 2nd volume. Dont miss the opportunity to have these collections.
(Note: If u want us to courier your copies, plz add the charge 100 INR extra. If u r collecting from us directly, then u are most welcome).
Detailed invite format is in PDF