Author: ಭವಾನಿ. ಜೆ, ಬೆಂಗಳೂರು
ನೂಪುರ ಭ್ರಮರಿ (ರಿ.) IKS Centre– ನೃತ್ಯಶಿಲ್ಪಯಾತ್ರೆಯ ಅಂಗಭಾಗವಾಗಿ ಪ್ರಕಟವಾದ ನುಡಿಚಿತ್ರ ಲೇಖನ.
ಹೊಯ್ಸಳ ಶೈಲಿಯ ಕಲ್ಯಾಣ ಮಂಟಪದ ಕುಸುರಿ
ಪೂರ್ಣ ಓದಿಗೆ ಈ ಲಿಂಕ್ ಗೆ ಭೇಟಿ ಕೊಡಿರಿ. Hoysala Shailiya Kalyana Mantapada Kusuri. Published by Noopurabhramari May June 2022
ಲೇಖಿಕೆಯ ಪರಿಚಯ :
ಭವಾನಿ ಅವರು, ಗುರು. ಶ್ರಿ. ನಾಗರಾಜ್, ಕರ್ನಾಟಕ ಕಲಾಶ್ರೀ ಗುರು ಬಿ. ಭಾನುಮತಿ ಮತ್ತು ನೃತ್ಯ ನಿಪುಣೆ ಗುರು ಶ್ರೀಮತಿ ಶೀಲಾ ಚಂದ್ರಶೇಖರ್ ಅವರ ಶಿಷ್ಯೆಯಾಗಿದ್ದು, ಪ್ರಸ್ತುತ ಉಪಾಧ್ಯೆ ಸ್ಕೂಲ್ ಆಫ್ ಡಾನ್ಸನಲ್ಲಿ ಕಲಿಯುತ್ತಿದ್ದಾರೆ. ಜೈನ್ ವಿಶ್ವವಿದ್ಯಾಲಯದಲ್ಲಿ ಎಮ್. ಎ ಭರತನಾಟ್ಯ ಮುಗಿಸಿದ ಇವರು ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಇವರು ನೂಪುರಭ್ರಮರಿ ಸಂಸ್ಥೆಯ ’ನೃತ್ಯಶಿಲ್ಪಯಾತ್ರೆ’ ಅಧ್ಯಯನ ತರಬೇತಿಯನ್ನು (ಇಂಟರ್ನ್ ಶಿಪ್) ಪಡೆಯುತ್ತಿದ್ದಾರೆ.