ಅಂಕಣಗಳು

Subscribe


 

ಅನುಕೂಲಶಾಸ್ತ್ರಗಳಾಗುತ್ತಿವೆಯೇ ಕಲೆಗಳು?

Posted On: Tuesday, April 15th, 2008
1 Star2 Stars3 Stars4 Stars5 Stars (No Ratings Yet)
Loading...

Author: -ಡಾ| ಎಂ. ಪ್ರಭಾಕರ ಜೋಷಿ, ಮಂಗಳೂರು

ವಿಶೇಷಾಂಕ ಚೆನ್ನಾಗಿ ಬಂದಿದೆ. ಚರ್ಚೆಗಳು, ವಿಚಾರ, ಲೇಖನಗಳ ಗುಣಮಟ್ಟ ಒಳ್ಳೆಯದಿದೆ. ನಿಮ್ಮ ಸಾಹಸಕ್ಕೆ ಅಭಿನಂದನೆಗಳು ಮತ್ತು ಶುಭಾಕಾಂಕ್ಷೆಗಳು.

ಡಾ| ಆರ್. ಗಣೇಶರ ಚಿಂತನೆಗಳು ಉತ್ತಮವಾಗಿದೆ. ಪರಂಪರೆ ಮತ್ತು ಪ್ರಯೋಗ- ಇವೆರಡೂ ಕೆಲವೊಮ್ಮೆ ಅನುಕೂಲಶಾಸ್ತ್ರಗಳಾಗಿಬಿಡುವುದು ನಿಜ. ನೃತ್ಯಶಿಕ್ಷಕರಿಗೆ (ಹೆಚ್ಚಿನವರಿಗೆ) ನೃತ್ಯದ/ಒಟ್ಟಾರೆ ಕಲೆಗಳ ಕುರಿತ ತಾತ್ವಿಕ ಜ್ಞಾನ ಕಡಿಮೆ. ಹೀಗಿರುವಾಗ ಭರತನಾಟ್ಯ ಕಲಿಕೆಯೂ ಜಾನಪದದಂತೆಯೇ ಆಗಿದೆ. Institution ಪದ್ಧತಿಯೇ ಇದಕ್ಕೆ ಪರಿಹಾರ.

Leave a Reply

*

code