Author: ಮನೋರಮಾ. ಬಿ.ಎನ್
ರಾಕೇಶ್ ಕುಮಾರ್ ಕಮ್ಮಜೆ ಅವರ ಉನ್ನತ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಅವರ ಕೋರಿಕೆಯಂತೆ ‘ರಂಗಸ್ಥಳ’ ಅಂಕಣ ಮುಕ್ತಾಯ ಕಂಡಿದೆ. ಅವರಿತ್ತ ಸಹಕಾರಕ್ಕೆ ಧನ್ಯವಾದ ಅರ್ಪಿಸುವುದರೊಂದಿಗೆ ; ಭವಿಷ್ಯ ಉಜ್ವಲವಾಗಿರಲೆಂದು ನೂಪುರ ಭ್ರಮರಿ ಪತ್ರಿಕಾ ಬಳಗ ಹಾರೈಸುತ್ತದೆ.
ಸಾದರಸ್ವೀಕಾರ
ಭಕ್ತಿ ರಕ್ಷೆ : ದೇವನಾಮ ಸಂಕೀರ್ತನೆ- ಭಕ್ತಿಗೀತೆಗಳ ಆಡ್ಯಿಯೋ ಸಂಕಲನ
ಪದರಚನೆ ಹಾಗೂ ರಾಗಸಂಯೋಜನೆ : ಶ್ರೀಮತಿ ವೇದಪುಷ್ಪ, ಬೆಂಗಳೂರು ( ನಿರ್ಮಾಣ),
ಭಾಗ ೨ : ಸಂಗೀತ ಸಂಯೋಜನೆ : ಶ್ಯಾಮಲಾ ಜಿ.ಭಾವೆ ಮತ್ತು ವಿದ್ವಾನ್ ಚಾಮಿ ಶ್ರೀನಿವಾಸ್.
ಭಾಗ ೧ : ಸಂಗೀತ ಸಂಯೋಜನೆ ಮತ್ತು ಗಾಯನ : ವಿದ್ವಾನ್ ರಮೇಶ ಚಡಗ, ದಿವ್ಯಶ್ರೀ.
ಗಾಯನ : ವಿದ್ವಾನ್ ವಾಗೀಶ್ ಭಟ್, ವಿದುಷಿ ಕವಿತಾ ಸರಳಾಯ, ವಿದುಷಿ ತ್ರಿವೇಣಿ ವೆಂಕಟರಾಂ, ಶ್ಯಾಮಲಾ ಜಿ.ಭಾವೆ, ದಿವ್ಯಶ್ರೀ.