ಅಂಕಣಗಳು

Subscribe


 

ಜುಲೈ ಆಗಸ್ಟ್ ೨೦೧೦

Posted On: Sunday, August 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

೧ ಜುಲೈ : ಯಕ್ಷಗಾನ ಕಲಾರಂಗದ ವತಿಯಿಂದ ಶಿವರಾಮ ಜೋಗಿ ಅವರಿಗೆ ಬಿ.ವಿ. ಆಚಾರ್ಯ ಮತ್ತು ಕೊಗ್ಗ ಆಚಾರಿ ಅವರಿಗೆ ನಿಟ್ಟೂರು ಸುಂದರ ಶೆಟ್ಟಿ-ಮಹೇಶ್ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಯಕ್ಷಗಾನ. ಸ್ಥಳ : ಪೂರ್ಣಪ್ರಜ್ಞ ಸಭಾಂಗಣ, ಉಡುಪಿ.
೩ ಮತ್ತು ೪ ಜುಲೈ : ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಆಯೋಜಕತ್ವದಲ್ಲಿ ಪ್ರಸಂಗ ರಚನಾ ಕಮ್ಮಟ. ಸ್ಥಳ : ರವೀಂದ್ರ ಮಂಟಪ, ಎಂಜಿ‌ಎಂ ಕಾಲೇಜು, ಉಡುಪಿ.
• 9th to 11th July : Shambhavi Dance Theatre organised Mohiniattam workshop by Padmashree Bharathi Shivaji, New Delhi and Mohiniattam recital on 11th July at Shambhavi Dance Theatre, Bangalore.
• 16th to 18th July : Natya festival organised by Shanthala Arts. On 16th Kathak Dance Performance by Shila Mehta, Bharatnatyam Dance by Prasanna Kasthuri and Vani Ganpathy at Chowdaiah memorial hall, Banglore ; on 17th Bharathanatyam Recitals by Disciples of Radha Shridhar and Shreedhar –Anuradha Shreedhar ; on 18th Odissi Recitals by Shantala dance Ensemble and Nrityagrama at ADA Rangamandira, Bangalore.
೧೭ ಜುಲೈ : ಶ್ರೀ ಇಡಗುಂಜಿ ಮಹಾ ಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಆಶ್ರಯದಲ್ಲಿ ಶ್ರೀಮಯ ಯಕ್ಷಗಾನ ತರಬೇತಿ ಕೇಂದ್ರ, ಕೆರೆಮನೆಯ ವಿಶೇಷ ತರಬೇತಿ (ಭಾಗವತಿಕೆ) ಮತ್ತು ಒಂದು ವರುಷದ ಗುರುಕುಲ ಪದ್ಧತಿಯ ತರಬೇತಿ ಕಾರ್ಯಕ್ರಮದ ಉದ್ಘಾಟನೆ. ಸ್ಥಳ : ಯಕ್ಷಗಾನ ಗುಣವಂತೆ.
೨೪ ಜುಲೈ : ಭರತ ನೃತ್ಯ ಸಭಾದ ವತಿಯಿಂದ ಮಿರಿಯಾಮ್ ಲಮಾಸ್ ಬಯಾಯೈಕ್ ಅವರ ಭರತನಾಟ್ಯ. ಮತ್ತು ೨೮ ಆಗಸ್ಟ್ ರಂದು ಚೈತ್ರಾ ನಾಯಕ್ ಮತು ಚೈತನ್ಯ ನಾಯಕ್ ಅವರಿಂದ ಭರತನಾಟ್ಯ. ಸ್ಥಳ : ಪುರಭವನ, ಮಂಗಳೂರು.
• 25th July : ‘Nritya Milana’ – Bharatanatyam and Kuchipudi Jugalbandi performance by Anuradha Vikranth and Shama, as part of Ananya Kalotsava 2010. Place: Seva Sadana Auditorium, Malleswaram, Bangalore.
೨೬ ಜುಲೈ : ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅವರಿಗೆ ಗುರುನಮನ ಮತ್ತು ನೃತ್ಯಗೀತ ಪ್ರದರ್ಶನ. ಸ್ಥಳ : ಸನಾತನ ನಾಟ್ಯಾಲಯ ಸಭಾಂಗಣ, ಮಂಗಳೂರು.
• 6th August : Parampara presented by Ms. Vyjayanthi Kashi & Prateeksha Kashi a Kuchipudi dance feature as part of Sharvan Mahothsav, Ujjain and Yavanika, State Youth Centre, Bangalore. 15th to 22nd August : As part of DANCE-INDIA, UK Vyjayanthi Kashi and Prateeksha Kashi present A Kuchipudi workshop and on 14th & 18th Kuchipudi Antharanga. 17th July : Vyjayanthi Kashi given a lecture demonstration in Kuchipudi to Vani School students, Basaveshwarnagar, Bangalore.

Leave a Reply

*

code