Your email:
Author: ಪರೀಕ್ಷಿತ್ ತೋಳ್ಪಾಡಿ, ಪುತ್ತೂರು
ಸರಿದು ಸರಸರ ಪೂರ್ವ ವೇದಿಕೆಯೇರಿ ನಲಿಯುತ ಇರುಳಪರದೆಯ
ಸರಿಸಿ ನಿಂದಳೊ ತಾರೆಝರಿಗಳ ನೀಲಸೀರೆಯಲಿ…
ಚಂದ್ರ ಪದಕವು ಮೇಘವಲ್ಲರಿ ಕಿರಣ ನೂಪುರ ಕೆಂಪು ಅಲತಿಗೆ
ಸೂರ್ಯನೃತ್ಯಾಂಗನೆಯು ಬಂದಳೊ ಬೆಳಗಿಬಳುಕುತಲಿ
Name (required)
Mail (will not be published) (required)
Website
Captcha *