Your email:
Author: ವಿಶ್ವನಾಥ ಕೋಟ್ಯಾನ್, ಮಂಗಳೂರು
ಮಳೆನೀರಿನಿಂದ ಪಡುವಣದಿಗಂತವ ತೊಳೆದು
ಕೆಂಪುವರ್ಣದ ಚಿತ್ರವನು ಬರೆದ ಭಾನು
ಮುಗಿಲ ಕನ್ನಡಿಯಲ್ಲಿ ಪ್ರತಿಫಲಿಸಿ ತೋರುತಿವೆ
ಮೋಹಕದ ಬಣ್ಣದಾಕೃತಿಗಳಾ ಬೆಡಗು
Name (required)
Mail (will not be published) (required)
Website
Captcha *