Noopura Research Journal(ನೂಪುರ ಪತ್ರಿಕೆ)

ಪ್ರಸ್ತುತ ನೃತ್ಯಕ್ಕೆ ಸಂಬಂಧಿಸಿದಂತೆ ಅದರ ಪ್ರಸ್ತುತ ನೆಲೆಗಟ್ಟು, ಸ್ಥಿತಿಗತಿ, ಪರ-ವಿರೋಧ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿಕ್ಕೆ ಒಂದು ಮಾಧ್ಯಮದ ಆವಶ್ಯಕತೆ ಎದ್ದು ಕಾಣಿಸುತ್ತದೆ. ಪತ್ರಿಕೋದ್ಯಮದಲ್ಲಿದ್ದು; ಕೇವಲ ಸಾಮಾಜಿಕ-ಸಾಮುದಾಯಿಕ ವಿಷಯಗಳಷ್ಟಕ್ಕೇ ಬೆಳಕು ಚೆಲ್ಲದೆ, ಸಾಂಸ್ಕೃತಿಕವಾಗಿಯೂ ಗಟ್ಟಿಗೊಳ್ಳುವಲ್ಲಿ ಮತ್ತು ವಿರಳವಾಗುತ್ತಿರುವ ಸಾಂಸ್ಕೃತಿಕ ಪತ್ರಿಕೋದ್ಯಮಕ್ಕೊಂದು ಸಣ್ಣಮಟ್ಟಿನ ಉಡುಗೊರೆ ನೀಡುವಲ್ಲಿ ಕರ್ತವ್ಯವಿದೆ ಎಂದೆನಿಸಿದ ಪರಿಣಾಮವೇ ಈ ಪತ್ರಿಕೆ.
ಪತ್ರಿಕೆಯ ತಂತ್ರಾಂಶ-ಪ್ರತಿಯು ಈ ತಾಣದಲ್ಲಿ ಲಭ್ಯ. ಸಾಹಿತ್ಯಾಸಕ್ತರು ಹಾಗೂ ನೃತ್ಯಾಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಆದಾಗ್ಯೂ ತಾವು ಪತ್ರಿಕೆಗೆ ಡೊನೇಷನ್ ಕಳಿಸಿಕೊಟ್ಟಲ್ಲಿ ಪತ್ರಿಕೆಯ ಆಮೂಲಾಗ್ರ ಬೆಳವಣಿಗೆಗೆ ನಿಮ್ಮಿಂದ ಸಹಕಾರ ಸಂದಂತಾಗುತ್ತದೆ. ನಿಮ್ಮ ಹಣ, ನಿಮ್ಮದೇ ಆದ ಕಲೆಯ ಸದ್ವಿನಿಯೋಗಕ್ಕಾಗಿ…-ಸಂಪಾದಕರು
This journal has been started in the aim to serve the unique responsibility toward establishing the various aspects of performing arts, by establishing and enhancing the inter-relationships between allied artforms. This journal worked towards building the standards in Cultural Journalism. This journal is platform for Shastra+Prayoga= to emphasize the relationship between practice and theory.

ಒಂಬತ್ತನೇ ಸಂಪುಟದ ದ್ವಿತೀಯ ಸಂಚಿಕೆ – ಚೈತ್ರ – ವೈಶಾಖ (ಮಾರ್ಚಿ-ಎಪ್ರಿಲ್ 2015)

ಒಂಬತ್ತನೇ ಸಂಪುಟದ ದ್ವಿತೀಯ ಸಂಚಿಕೆ – ಚೈತ್ರ – ವೈಶಾಖ (ಮಾರ್ಚಿ-ಎಪ್ರಿಲ್ 2015)

Posted On: January 26th, 2016 by
ಅಷ್ಟೋತ್ಸವ- ಒಂಬತ್ತನೇ  ಸಂಪುಟದ ಪ್ರಥಮ  ಸಂಚಿಕೆ -  ಮಾಘ - ಫಾಲ್ಗುಣ (ಜನವರಿ- ಫೆಬ್ರವರಿ  2015)

ಅಷ್ಟೋತ್ಸವ- ಒಂಬತ್ತನೇ  ಸಂಪುಟದ ಪ್ರಥಮ  ಸಂಚಿಕೆ –  ಮಾಘ – ಫಾಲ್ಗುಣ (ಜನವರಿ- ಫೆಬ್ರವರಿ 2015)

Posted On: December 6th, 2014 by Editor
ಎಂಟನೇ  ಸಂಪುಟದ ಮೂರು-ನಾಲ್ಕನೇ  ಸಂಚಿಕೆ  ಜ್ಯೇಷ್ಠ - ಭಾದ್ರಪದ- ( ಮೇ-ಜೂನ್- ಜುಲೈ- ಆಗಸ್ಟ್2014)

ಎಂಟನೇ  ಸಂಪುಟದ ಮೂರು-ನಾಲ್ಕನೇ  ಸಂಚಿಕೆ ಜ್ಯೇಷ್ಠ – ಭಾದ್ರಪದ- ( ಮೇ-ಜೂನ್- ಜುಲೈ- ಆಗಸ್ಟ್2014)

Posted On: November 6th, 2014 by Editor
ಸಪ್ತೋತ್ಸವ- ಎಂಟನೇ  ಸಂಪುಟದ ಒಂದನೇ  ಸಂಚಿಕೆ -  ಮಾಘ - ಫಾಲ್ಗುಣ (ಫೆಬ್ರವರಿ - ಮಾರ್ಚ್ ೨೦೧೪) 

ಸಪ್ತೋತ್ಸವ- ಎಂಟನೇ  ಸಂಪುಟದ ಒಂದನೇ  ಸಂಚಿಕೆ –  ಮಾಘ – ಫಾಲ್ಗುಣ (ಫೆಬ್ರವರಿ – ಮಾರ್ಚ್ ೨೦೧೪) 

Posted On: February 15th, 2014 by Editor
ಏಳನೇ  ಸಂಪುಟದ ಆರನೇ  ಸಂಚಿಕೆ  -ಮಾರ್ಗಶಿರ-ಪುಷ್ಯ ( ನವೆಂಬರ್ ಡಿಸೆಂಬರ್ 2013)

ಏಳನೇ  ಸಂಪುಟದ ಆರನೇ  ಸಂಚಿಕೆ -ಮಾರ್ಗಶಿರ-ಪುಷ್ಯ ( ನವೆಂಬರ್ ಡಿಸೆಂಬರ್ 2013)

Posted On: December 29th, 2013 by Editor
ಏಳನೇ ಸಂಪುಟದ ಚತುರ್ಥ, ಪಂಚಮ ಸಂಲಗ್ನ ಸಂಚಿಕೆ ( ಜುಲೈ-ಆಗಸ್ಟ್-ಸೆಪ್ಟೆಂಬರ್ -ಅಕ್ಟೋಬರ್ 2013)

ಏಳನೇ ಸಂಪುಟದ ಚತುರ್ಥ, ಪಂಚಮ ಸಂಲಗ್ನ ಸಂಚಿಕೆ ( ಜುಲೈ-ಆಗಸ್ಟ್-ಸೆಪ್ಟೆಂಬರ್ -ಅಕ್ಟೋಬರ್ 2013)

Posted On: October 15th, 2013 by Editor
ಏಳನೇ ಸಂಪುಟದ ತೃತೀಯ ಸಂಚಿಕೆ -ಗ್ರೀಷ್ಮ ಗಾಂಭೀರ್ಯ ( ಮೇ ಜೂನ್ ೨೦೧೩)

ಏಳನೇ ಸಂಪುಟದ ತೃತೀಯ ಸಂಚಿಕೆ -ಗ್ರೀಷ್ಮ ಗಾಂಭೀರ್ಯ ( ಮೇ ಜೂನ್ ೨೦೧೩)

Posted On: June 15th, 2013 by Editor
ಏಳನೇಸಂಪುಟದ ದ್ವಿತೀಯ ಸಂಚಿಕೆ- ವಸಂತವಿಹಾರ (ಮಾರ್ಚ್-ಏಪ್ರಿಲ್ 2013)

ಏಳನೇಸಂಪುಟದ ದ್ವಿತೀಯ ಸಂಚಿಕೆ- ವಸಂತವಿಹಾರ (ಮಾರ್ಚ್-ಏಪ್ರಿಲ್ 2013)

Posted On: May 15th, 2013 by Editor
ಷಷ್ಠೋತ್ಸವ- ಏಳನೇಸಂಪುಟದ ಪ್ರಥಮ ಸಂಚಿಕೆ- ವಾರ್ಷಿಕ ವಿಶೇಷ - ಶಿಶಿರ ಶೃಂಗಾರ ( ಜನವರಿ- ಫೆಬ್ರವರಿ ೨೦೧೩)

ಷಷ್ಠೋತ್ಸವ- ಏಳನೇಸಂಪುಟದ ಪ್ರಥಮ ಸಂಚಿಕೆ- ವಾರ್ಷಿಕ ವಿಶೇಷ – ಶಿಶಿರ ಶೃಂಗಾರ ( ಜನವರಿ- ಫೆಬ್ರವರಿ ೨೦೧೩)

Posted On: March 22nd, 2013 by Editor
ಆರನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ 2012)

ಆರನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ 2012)

Posted On: December 15th, 2012 by Editor